ರಾಜ್ಯ ರಾಜಕಾರಣದಲ್ಲಿ ಯಾರು ಸರಿ ಇದ್ದಾರೆ ಯಾರು ಸರಿ ಇಲ್ಲ ಅನ್ನೋದನ್ನ ಜನರು ತೀರ್ಮಾನ ಮಾಡುವಷ್ಟರಲ್ಲಿ ದಿನಕ್ಕೊಂದು ಸುದ್ದಿ ಕೊಡುತ್ತಿರುವ ರಾಜ್ಯ ರಾಜಕಾರಣ ರಾಜ್ಯದ ಜನರ ತಾಳ್ಮೆಯನ್ನ ವಿಪರೀತವಾಗಿ ಪರೀಕ್ಷಿಸುತ್ತಿದೆ, ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ದಿನಕ್ಕೊಂದು ದೊಂಬರಾಟವನ್ನು ನೋಡುವಂತಾಗಿದೆ.<br /><br />State Politics, which is a day-to-day give new news, is overly tested by the people's patience as people decide who is right in state politics.